Tuesday, 16 June 2026
हिन्दी
English
தமிழ்
मराठी
తెలుగు
മലയാളം
ಕನ್ನಡ
ગુજરાતી
Follow us
Photogallery
धर्म संग्रह
महाराष्ट्र माझा
लाईफस्टाईल
सखी
योग
लव्ह स्टेशन
मराठी साहित्य
मराठी कविता
मराठी ज्योतिष
ग्रह-नक्षत्रे
वास्तुशास्त्र
पत्रिका जुळवणी
दैनिक राशीफल
फेंगशुई
साप्ताहिक राशीफल
जन्मदिवस आणि ज्योतिष
आरोग्य
व्हिडिओ
मनोरंजन
Tue, 16 Jun 2026
Choose your language
हिन्दी
English
தமிழ்
मराठी
తెలుగు
മലയാളം
ಕನ್ನಡ
ગુજરાતી
धर्म संग्रह
महाराष्ट्र माझा
लाईफस्टाईल
सखी
योग
लव्ह स्टेशन
मराठी साहित्य
मराठी कविता
मराठी ज्योतिष
ग्रह-नक्षत्रे
वास्तुशास्त्र
पत्रिका जुळवणी
दैनिक राशीफल
फेंगशुई
साप्ताहिक राशीफल
जन्मदिवस आणि ज्योतिष
आरोग्य
व्हिडिओ
मनोरंजन
Notifications
×
Close
फ़ोटो गैलरी
next news
ಓದಲೇಬೇಕು
ಪ್ರೀತಿ ಮತ್ತು ಮದುವೆ
ಪ್ರೀತಿ ಅಂದ್ರೆ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಹುಡುಗನ ಕೈ ಹಿಡಿದು ಓಡಾಡಿದ ಹಾಗೆ. ಮದುವೆ ಅಂದ್ರೆ ಹೆಂಡ್ತಿ ನಡು ರಸ್ತೆಯಲ್ಲಿ ಗಂಡನ ಕಾಲರ್ ಹಿಡಿದು ಬೈಯುತ್ತಾ ಎಳೆದುಕೊಂಡು ಹೋದ ಹಾಗೆ..!
ಸುಂದರವಾದ ಹೆಂಡತಿ
`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ಏನ್ರಿ ಸಾರ್ ನಿಮಗೆ ಏನಾದರೂ ತೊಂದರೆಯೆ? ನಿಮಗೇನಾದರೂ ಸಹಾಯ ಬೇಕೆ? ಅವರು: ಎಲ್ಲಾ ಚೆನ್ನಾಗಿಯೇ ಇರುತ್ತದೆ, ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ... ಯುವಕ: ಹಾಗಿದ್ದರೆ ಇನ್ನೇನು ಸಾರ್? ಅವರು: ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ .`
ಒಬ್ಬ ಮುಟ್ಟಾಳನನ್ನು ಹೇಗೆ ತಿಳಿದುಕೊಳ್ಳುವುದು?
ಗುಂಡಗಿನ ಒಂದು ಕೋಣೆಯಲ್ಲಿ ಒಂದು ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳಲು ಹೇಳಿ. ಮೊದಲನೆ ಮಹಡಿ: ಊರೆಲ್ಲಾ ಯಾವುದೋ ದನದ ವ್ಯಾಧಿ ಬರುತ್ತಾ ಇದೆಯಂತೆ. ನಿನಗೆ ಭಯವಿಲ್ಲವಾ? ಎರಡನೆ ಮಹಡಿ: ನನಗೇನು ಭಯ. ನಾನು ಕೋಳಿ ತಾನೇ.
ಈ ಹಾಸ್ಯ ಓದಿ ನಕ್ಕು ಬಿಡಿ
1ಅಂಗಡಿ ಮಾಲೀಕ: ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಗಿರಾಕಿ: ಹಾಗಿದ್ದರೆ ಎರಡು ಕಂಪ್ಯೂಟರ್ ಕೊಟ್ಟು ಬಿಡಿ ಪೂರ್ತಿಯಾಗಿ ಆರಾಮಾಗಿರಬಹುದು. 2 ಬಂತಾ: ನಿನಗೆ ಯಾವ ತರಹದ ಹೆಂಡತಿ ಬೇಕು? ಸಂತಾ: ಚಂದ್ರನ ತರಹ. ಬಂತಾ: ಅಂದರೆ? ಸಂತಾ: ರಾತ್ರಿ ಕಾಣಿಸಿಕೊಳ್ಳಬೇಕು, ಬೆಳಗ್ಗೆ ಮಾತ್ರ ಕಣ್ಣಿಗೆ ಬೀಳಬಾರದು.
ಮದುವೆ ಮಾಡ್ಕೊಳ್ತಿದ್ದೆ..!
ಸಂತಾ ಸಾಲ ಮಾಡಿ ಕಾರು ಖರೀದಿಸಿದ್ದ. ಮರು ಪಾವತಿ ಮಾಡದ ಕಾರಣ ಸ್ವಲ್ಪ ಸಮಯದ ನಂತರ ಬ್ಯಾಂಕ್ನವರು ಕಾರನ್ನು ತೆಗೆದುಕೊಂಡು ಹೋದರು. ಸಂತಾ: ಹೀಗಾಗುತ್ತೆ ಅಂತ ನಂಗೆ ಮೊದಲೇ ಗೊತ್ತಿದ್ದಿದ್ದರೆ ನನ್ನ ಮದುವೆಗೆ ಕೂಡ ಸಾಲ ತಗೋತಿದ್ದೆ...!
ತಾಜಾ
ಕಾಡಿನಲ್ಲಿ ಯುವತಿಯ ಬಟ್ಟೆಬಿಚ್ಚಿ ಪ್ರಿಯಕರ ಮಾಡಿದ್ದೇನು?
ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.
ಅವಳ ಸ್ತನ ಮುಟ್ಟಿದರೆ ವೀರ್ಯ ಹೊರಬರೋದಾ
ನನ್ನ ಗುಪ್ತಾಂಗವನ್ನು ಮುಟ್ಟದಿದ್ದರೂ ವೀರ್ಯಾಣು ಹೊರಬರುತ್ತದೆ. ಜಸ್ಟ್ ಅವಳ ಸ್ತನಕ್ಕೆ ಕೈ ಇಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ.
ಪುರುಷರ ಬಂಜೆತನಕ್ಕೆ ಪರಿಹಾರ ಇಲ್ಲಿದೆ
ಇದರಿಂದ ಪುರುಷರಲ್ಲಿ ಬಂಜೆತನ ಕಾಡಬಹುದು. ಅದಕ್ಕಾಗಿ ಚಿಂತಿಸುವ ಬದಲು ಹೀಗೆ ಮಾಡಿ.
ಈ ವೇಳೆ ಸಂಭೋಗ ಮಾಡಿದರೆ ಗರ್ಭಿಣಿ ಆಗ್ತೀನಾ?
ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ. ಈ ವೇಳೆ ಸಂಭೋಗ ಮಾಡಬಹುದೇ? ಉತ್ತರಿಸಿ.
ಆತ್ಮರತಿ ಮಾಡುವಾಗ ಪೋರ್ನ್ ನೋಡಿ ಉದ್ರೇಕಿಸುವ ಬದಲು ಹೀಗೆ ಮಾಡಿ!
ಬೆಂಗಳೂರು: ಆತ್ಮರತಿ ವೇಳೆ ಪೋರ್ನ್ ಸೈಟ್ ನೋಡಿ ಉದ್ರೇಕಕ್ಕೊಳಗಾಗುವುದು ಬಹುತೇಕ ಪುರುಷರು ಮಾಡುವ ತಪ್ಪು. ಇದರ ಬದಲು ಲೈಂಗಿಕವಾಗಿ ತೃಪ್ತಿಗೊಳ್ಳಲು ಇನ್ನೊಂದು ಉಪಾಯ ಮಾಡಿ.
Home
धर्म संग्रह
Shorts
Photos
Videos